ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿದ್ದ ಐದು ಅಂತಸ್ತಿನ ಹಾಸ್ಟೆಲ್ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ದೇಶದಲ್ಲಿನ ಶೈಕ್ಷಣಿಕ ಮೂಲಸೌಕರ್ಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಕ್ರೋಚ್ ಜನತಾ ಪಾರ್ಟಿ ...
ಅಮೆರಿಕದ ಈ ಕಾರ್ಯಾಚರಣೆಯ ಬೆನ್ನಲ್ಲೇ, ಇರಾನ್‌ನ ಐಆರ್‌ಜಿಸಿ ಅಮೆರಿಕದ ಸಮರನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ದಾಳಿಯಿಂದ ಅಮೆರಿಕದ ಎರಡೂ ಯುದ್ಧನೌಕೆಗಳು ಹಾನಿಗೊಳಗಾಗಿದ್ದು, ಆ ಪ್ರದೇಶದಿಂದ ಕಾಲ್ಕಿತ್ತಿವೆ ಎಂದು ...
ಸಂಗಾತಿಗಾಗಿ ಅಲಂಕಾರಿಕತೆ ಕಡೆಗೆ ಗಮನಹರಿಸುವಿರಿ. ಆದಾಯ ಸಾಮಾನ್ಯವಾಗಿ ಇರುತ್ತದೆ. ಬಂಧುಗಳೊಡನೆ ವಿರೋಧ ಕಟ್ಟಿಕೊಳ್ಳುವಿರಿ. ಸ್ಥಿರಾಸ್ತಿ ವ್ಯವಹಾರ ...
'ಲೇ ತಮ್ಮಾ ತಂಗಡಗಿ ಮೊದಲ ಬಾರಿಗೆ ಸಚಿವನಾಗಿದ್ದು ಹೇಗೆ ಎನ್ನುವುದು ನಿನಗೆ ನೆನಪಿದೆಯಾ? ಸಚಿವನ ಮಾಡಲು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗಿದ್ದು, ಚೀಲದಲ್ಲಿ ಹಣ ತುಂಬಿಕೊಂಡು ಹೋಗಿದ್ದು ಮರೆತು ಹೋಗಿದ್ದೀಯಾ' ಎಂದು ರೆಡ್ಡಿ ...
ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನ್‌ನಲ್ಲಿ ದಿಢೀರ್ ಕಂಪನ ಅನುಭವಕ್ಕೆ ಬಂದಿದ್ದರಿಂದ, ಹತ್ತಿರದ ಕಟ್ಟಡಗಳ ನಿವಾಸಿಗಳು ತಮ್ಮ ಮನೆಗಳಿಂದ ಗಾಬರಿಯಲ್ಲಿ ಹೊರಗೆ ಓಡಿಬಂದರು. ಆದರೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಪಿಜಿ ವಸತಿಯ ...
ಇಂದೋರ್: ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಗಂಟೆಗೆ 110 ಕಿ.ಮೀ ವರೆಗಿನ ವೇಗದಲ್ಲಿ ಚಲಾಯಿಸಲು ಭಾರತೀಯ ರೈಲ್ವೆಯು ಪ್ರಯತ್ನಿಸುತ್ತಿದೆ ಎಂದು ...
ಶ್ರೀನಗರ: ಮೂರು ದಶಕಗಳಿಗೂ ಹೆಚ್ಚು ಕಾಲ ಕಾಶ್ಮೀರದ ಅತ್ಯಂತ ಪ್ರಭಾವಿ ಉಗ್ರಗಾಮಿ ಕಮಾಂಡರ್‌ಗಳಲ್ಲಿ ಒಬ್ಬನಾಗಿ ಹೊರಹೊಮ್ಮಿದ್ದವನು ಯಾಸಿನ್ ಮಲಿಕ್. ಭಯೋತ್ಪಾದರಿಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ಸದ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ ...
‘ಕನಸು ಕಾಣುವವರು ಅನೇಕರಿರಬಹುದು; ಆದರೆ ಆ ಕನಸನ್ನು ಸಾಕಾರಗೊಳಿಸುವವರು ಮಾತ್ರ ಇತಿಹಾಸ ನಿರ್ಮಿಸುತ್ತಾರೆ’ ಎಂಬ ಮಾತಿಗೆ ಫರ್ಡಿನೆಂಡ್‌ ಗ್ರಾಫ್‌ ವಾನ್‌ ಝೆಪ್‌ಲಿನ್‌ ಅವರ ಬದುಕು ಒಂದು ಉದಾಹರಣೆ.
ಕೊರಟಗೆರೆ: ಜನರ ಬಳಿಗೆ ಆಡಳಿತ, ಕುಂದುಕೊರತೆ ಸಭೆ, ಜನಸ್ಪಂದನಾ, ಪ್ರಜಾಸೇವೆ ಅಭಿಯಾನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರೂ ಜನರ ಸಮಸ್ಯೆಗಳನ್ನು ಪರಿಹರಿಸಲು ಆಡಳಿತ ಯಂತ್ರಕ್ಕೆ ಸಾಧ್ಯವಾಗುತ್ತಿಲ್ಲ.
ನಾಲ್ಕನೇ ತರಗತಿಯಲ್ಲಿದ್ದಾಗಲೇ ದೀಕ್ಷಾ ಎಂ. ಗಂಧವಿಡಿಗೆ ಆಕಾಶದ ಮೇಲೆ ಪ್ರೀತಿ ಹುಟ್ಟಿತ್ತು. ನಕ್ಷತ್ರ, ಉಲ್ಕೆ, ಗ್ರಹಗಳ ಬಗ್ಗೆ ಕೌತುಕ ಬೆಳೆದಿತ್ತು. ಮುಂದೆ ಖಗೋಳ ವಿಜ್ಞಾನಿಯಾಗಬೇಕು ಎಂಬ ಕನಸೂ ಆಗಲೇ ಮೂಡಿತ್ತು. ಪಿಯುಸಿ ಮುಗಿದ ಬಳಿಕ ಭಾರತೀಯ ...